ಕುಕ್ಕೆ ದೇಗುಲದ ಗಜರಾಣಿ ಯಶಸ್ವಿಗೆ ಪೂಜೆ

ಕುಕ್ಕೆ ದೇಗುಲದ ಗಜರಾಣಿ ಯಶಸ್ವಿಗೆ ಪೂಜೆ

Kadaba Times News
0

ಕಡಬ ಟೈಮ್ಸ್ (KADABA TIMES):ಕಡಬ ತಾಲೂಕಿನಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇಗುಲದ ಗಜರಾಣಿ ಯಶಸ್ವಿಗೆ ಅ.25 ರಂದು ಗಜಲಕ್ಷ್ಮಿ ಪೂಜೆ ನಡೆಯಿತು.

ಪುರೋಹಿತ ವೇದಮೂರ್ತಿ ಸುಬ್ರಹ್ಮಣ್ಯ ಕೋರ್ನಾಯ ಯಶಸ್ವಿಗೆ ವಿವಿಧ ವೈಧಿಕ ವಿದಿವಿಧಾನಗಳೊಂದಿಗೆ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಆನೆ ಮಾವುತರಾದ ಶ್ರೀನಿವಾಸ್,ಗುರುಪ್ರಸಾದ್, ಶಿವಕುಮಾರ್ ಎ.ವಿ, ಸೇರಿದಂತೆ ಭಕ್ತಾಧಿಗಳು ಉಪಸ್ಥಿತರಿದ್ದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top