




ಕಡಬ ಟೈಮ್ಸ್ (KADABA TIMES):ಕಡಬ ತಾಲೂಕಿನ ಬಳ್ಪ ಗ್ರಾಮದ ಬೀದಿಗುಡ್ಡೆ ನಿವಾಸಿ ಕೃಷಿಕ ಹೊನ್ನಯ್ಯ ಗೌಡ ಎಣ್ಣೆಮಜಲು ಅಸೌಖ್ಯದಿಂದ ಅ. 27 ರಂದು ನಿಧನರಾದರು.

ಇವರಿಗೆ 59 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಸಂಪ್ಯಾಡಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಕುಸುಮಾವತಿ, ಪುತ್ರ ಗೌರೀಶ್ ಎಣ್ಣೆಮಜಲು,ಸೇರಿದಂತೆ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.