




ಕಡಬ ಟೈಮ್ಸ್ (KADABA TIMES):ಕಲ್ಲುಗುಡ್ಡೆ :ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದ ವಠಾರದಲ್ಲಿ ರೆಂಜಿಲಾಡಿಯ ವಿಶ್ವ ಹಿಂದೂ ಪರಿಷತ್ ಭಜರಂಗದಳದ ಕಾರ್ಯಕರ್ತರು ಶುಕ್ರವಾರ ಸ್ವಚ್ಚತಾ ಕಾರ್ಯ ಕೈಗೊಂಡರು.

ವಿಹಿಂಪ ಘಟಕದ ಅಧ್ಯಕ್ಷ ರಾಮಚಂದ್ರ ಗೌಡ ಎಳುವಾಳೆ, ಉಪಾಧ್ಯಕ್ಷ ಶೇಖರ ಗೌಡ ಮಾರಪ್ಪೆ , ಕಾರ್ಯದರ್ಶಿ ಪದ್ಮನಾಭ ಗೌಡ ಕೇಪುಂಜ, ಪ್ರಮುಖರಾದ ಉಮೇಶ್ ಅರ್ತಿತ್ತಡಿ, ಚೇತನ್ ಎಳುವಾಳೆ, ನಾಗೇಶ್ ತಲೆಕ್ಕಿ, ವಿಶ್ವನಾಥ ಹೇರ, ದಿನೇಶ್ ಗೌಡಿಗೆ, ಗಣೇಶ್ ತಲೆಕ್ಕಿ, ಕಿಶೋರ್ ಮಾರಪ್ಪೆ, ಗಣಪಯ್ಯ ಗೌಡ ಕಲ್ನಾರು, ಸಾತ್ವಿಕ್, ಸುಶಾನ್ ತಲೆಕ್ಕಿ, ಶರತ್ ಎಳುವಾಳೆ, ವೇಣುಪ್ರಸಾದ್ ಹೊಸಮನೆ, ಶೋಬಿತ್ ಹೊಸಮನೆ, ನಿತಿನ್ ತಲೆಕ್ಕಿ, ಜಿತೇಶ್ ಎಳುವಾಳೆ, ದೀಪಕ್, ಭವಿಷ್ ಕೇಪುಂಜ, ಯೋಗೀಶ್ ಬ್ರಾಂತಿಗುಂಡಿ, ನಿಶಾಂತ್ ಉಳಿಪ್ಪು, ದಿಶಾಂತ್ ಉಳಿಪ್ಪು, ಪ್ರಜ್ವಲ್ ಕೇಪುಂಜ, ತಿಮ್ಮಪ್ಪ ಗೌಡ ಸಾಕೋಟೆವಜಾಲು, ಪ್ರೇಮನಾಥ್, ರಂಜಿತ್ ತಲೆಕ್ಕಿ ಸೇರಿದಂತೆ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗ ದಳದ ಕಾರ್ಯಕರ್ತರು ಹಾಗೂ ಸ್ಥಳೀಯರು ಸ್ವಚ್ಚತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.