




ಕಡಬ ಟೈಮ್ಸ್ (KADABA TIMES):ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಅ.21ರ ಆರೋಗ್ಯ ಇಲಾಖೆಯ ವರದಿಯಂತೆ 7 ಮಂದಿಗೆ ಕೊರೋನಾ ದೃಢಪಟ್ಟಿದೆ.
ಕಡಬ ತಾಲೂಕಿನ ಕಾಣಿಯೂರಿನ 25 ವರ್ಷದ ಯುವತಿ, ಚಾರ್ವಕದ45 ವರ್ಷದ ವ್ಯಕ್ತಿ,ಕೊಯಿಲದ 56 ವರ್ಷದ ವ್ಯಕ್ತಿಯಲ್ಲಿ ಕೊರೋನಾ ದೃಢಪಟ್ಟಿದೆ.

ಪುತ್ತೂರು ತಾಲೂಕಿನ ಬನ್ನೂರು ನಿವಾಸಿ 57 ವರ್ಷದ ಮಹಿಳೆ, 46 ವರ್ಷದ ಮಹಿಳೆ, ನೆಹರೂ ನಗರದ 60 ವರ್ಷದ ಮಹಿಳೆ, ಕಬಕ ನಿವಾಸಿ 32 ವರ್ಷದ ವ್ಯಕ್ತಿ,