




ಕಡಬ ಟೈಮ್ಸ್ (KADABA TIMES):ಕಡಬ ತಾಲೂಕಿನ ಕೋಡಿಂಬಾಳದ ಕನ್ನುಕುಝೀಯಿಲ್ ನಿವಾಸಿ ಮ್ಯಾಥ್ಯು(107ವ) ರವರು ಸ್ವಗೃಹದಲ್ಲಿ ಶುಕ್ರವಾರ ಮುಂಜಾನೆ ನಿಧನರಾಗಿದ್ದಾರೆ.
ಕೋಡಿಂಬಾಳದಲ್ಲಿ ಸಂತ ಜಾರ್ಜ್ ಚರ್ಚ್ ನಿರ್ಮಾಣ ಸಮಯದಲ್ಲಿ ಮುಂಚೂಣಿಯಲ್ಲಿದ್ದರು.1913 ರಲ್ಲಿ ಕೇರಳ ಕೋಟಯಂನಲ್ಲಿ ಜನಿಸಿದ ಇವರು ಬಳಿಕ ಕಡಬದಲ್ಲಿ ನೆಲೆಸಿದರು

ಮೃತರು ಪತ್ನಿ ಮಕ್ಕಳನ್ನು ಅಗಲಿದ್ದಾರೆ.ಮೃತರ ಅಂತ್ಯಸಂಸ್ಕಾರ ಶುಕ್ರವಾರ ಕೋಡಿಂಬಾಳ ಸಂತ ಜಾರ್ಜ್ ಮಲಂಕರ ಕ್ಯಾಥೋಲಿಕ್ ಚರ್ಚಿನಲ್ಲಿ ನಡೆದಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.