ಕಡಬ ಟೈಮ್ಸ್ (KADABA TIMES):ಕಡಬ ತಾಲೂಕಿನ ಎಡಮಂಗಲದ ವಿವಾಹಿತ ಮಹಿಳೆಯೊಬ್ಬರು ಕಾಣೆಯಾಗಿರುವ ಬಗ್ಗೆ ವರದಿಯಾಗಿದೆ.
ಎರಿಂಬಿಲ ಮೋಹನ ಎ. ಎಂಬವರ ಪತ್ನಿ ಮಂಜುಳ(28) ಎಂಬವರು ಕಾಣೆಯಾದವರು.

ಸೆ.13 ರಂದು ಮನೆಯಿಂದ ಕಾಣೆಯಾಗಿದ್ದಾರೆಂದು ಅವರ ಪತಿ ಬೆಳ್ಳಾರೆ ಠಾಣೆಗೆ ದೂರು ನೀಡಿದ್ದಾರೆ.