




ಆಲಂಕಾರು: ಪೆರಾಬೆ ಗ್ರಾಮದ ಹೆಸರಾಂತ ನಾಟಿ ವೈದ್ಯರೊಬ್ಬರು ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಮೂಲೆತ್ತಮಜಲು
ದಿ. ಚೋಮ ಅಜಲ ರವರ ಪುತ್ರ ನಾರಾಯಣ ಪಂಡಿತ (75.ವ) ಮೃತಪಟ್ಟವರು.
ನಾಟಿ ವೈದ್ಯರಾಗಿ ಚಿರಪರಿಚಿತರಾಗಿದ್ದ ನಾರಾಯಣ ಪಂಡಿತ ಅವರು
ಹಲವರ ಕಾಯಿಲೆ ಗುಣಪಡಿಸಿದ್ದರು.
ಮೃತರು ಪತ್ನಿ , ಇಬ್ಬರು ಪುತ್ರ ಹಾಗೂ ಇಬ್ಬರು ಪುತ್ರಿಯನ್ನು
ಅಗಲಿದ್ದಾರೆ. ಸಹೋದರಾದ ಮೋನಪ್ಪ
ಅಜಿಲ, ಕಿಟ್ಟಣ್ಣ,
ಬಾಬು ಸಂತಾಪ ಸೂಚಿಸಿದ್ದಾರೆ.