KADABA MEDICAL CENTER: ಗ್ರಾಮೀಣ ಭಾಗದಲ್ಲಿ ಅತ್ಯುತ್ತಮ ಆರೋಗ್ಯ ಸೇವೆ ಒದಗಿಸುತ್ತಿರುವ ಕಡಬ ಮೆಡಿಕಲ್ ಸೆಂಟರ್

KADABA MEDICAL CENTER: ಗ್ರಾಮೀಣ ಭಾಗದಲ್ಲಿ ಅತ್ಯುತ್ತಮ ಆರೋಗ್ಯ ಸೇವೆ ಒದಗಿಸುತ್ತಿರುವ ಕಡಬ ಮೆಡಿಕಲ್ ಸೆಂಟರ್

Kadaba Times News
0

ಕಡಬ ಮೆಡಿಕಲ್ ಸೆಂಟರ್ (KADABA TIMES) 


ಕಡಬ:  ಗ್ರಾಮೀಣ ಭಾಗದಲ್ಲಿ   ಕಳಾರದಲ್ಲಿರುವ  ಕಡಬ ಮೆಡಿಕಲ್ ಸೆಂಟರ್  ಈಗ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ರೀತಿಯಲ್ಲಿ ಸೇವೆಯನ್ನು ನೀಡುತ್ತಿದೆ. ಚಿಕಿತ್ಸೆಗಾಗಿ  ಆಸ್ಪತ್ರೆಗೆ ಬರುವವರಿಗೆ ಸೇವೆ ನೀಡುವ ಉದ್ದೇಶದಿಂದ ದಿನದ 24 ಗಂಟೆಯೂ ಫ್ಯಾಮಿಲಿ ಮೆಡಿಸಿನ್ ಡಾಕ್ಟರ್  ಲಭ್ಯವಿರುತ್ತಾರೆ.


ಇಲ್ಲಿ  ಎಲ್ಲಾ ರೀತಿಯ ಪರೀಕ್ಷೆಗಳು ಒಂದೇ ಕಡೆಯಲ್ಲಿ ಲಭ್ಯವಿದೆ. ಈ ಆಸ್ಪತ್ರೆಯಲ್ಲಿ ರಕ್ತದ ಸಕ್ಕರೆ ಅಂಶ,  ಕೊಬ್ಬಿನಾಂಶ, ಇಸಿಜಿ ಪರೀಕ್ಷೆಗೆ 50% ರಿಯಾಯಿತಿ ಇದೆ. ಕಡಿಮೆ ವೆಚ್ಚದಲ್ಲಿ ಉತ್ತಮ ಆರೋಗ್ಯ ಸೇವೆ ನೀಡುವುದೇ ಕಳಾರ ಕಡಬ ಮೆಡಿಕಲ್ ಸೆಂಟರ್ ನ ಉದ್ದೇಶವಾಗಿದೆ.  ಡಾ. ಅಬ್ದುಲ್ ರೆಹಿಮಾನ್  ಅವರ ನೇತೃತ್ವದ ತಂಡ    ಆರೋಗ್ಯ ಸೇವೆ ನೀಡಲು ಸಿದ್ದರಾಗಿದ್ದಾರೆ.


ವಿಶೇಷವಾಗಿ ಈ ಭಾನುವಾರ  ( ಡಿ.8 ರಂದು) ಬೆಳಿಗ್ಗೆ 10ರಿಂದ 1:00 ಗಂಟೆಯವರೆಗೆ   ಹೃದ್ರೋಗ ತಜ್ಞರು ಲಭ್ಯವಿರುತ್ತಾರೆ . ಅಲ್ಲದೆ  ಈ ಸಂದರ್ಭದಲ್ಲಿ ಅಗತ್ಯವುಳ್ಳವರಿಗೆ    Echo ಸ್ಕ್ಯಾನಿಂಗ್  ಕೂಡ ಮಾಡಲಾಗುತ್ತದೆ. ಮೊದಲ ವರ್ಷದ ಸಂಭ್ರಮದಲ್ಲಿರುವ ಈ ಆಸ್ಪತ್ರೆ ಗ್ರಾಮೀಣ ಭಾಗದಲ್ಲಿ ಜನರಿಗೆ ಇನ್ನಷ್ಟು ಹತ್ತಿರವಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 7899555300




Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top