




ಕಡಬ ಟೈಮ್ಸ್ (KADABA TIMES): ಸ್ಥಗಿತಗೊಂಡಿದ್ದ ಕಡಬದ ಅನುಗ್ರಹ ಖಾಸಗಿ ಆಂಬ್ಯುಲೆನ್ಸ್ ಸೇವೆಯು ಮತ್ತೆ ಆರಂಭಗೊಂಡಿದೆ.
ಕಡಬ – ಸುಬ್ರಹ್ಮಣ್ಯ – ನೆಲ್ಯಾಡಿ ವಾಪ್ತಿಯಲ್ಲಿ ದಿನದ 24 ಗಂಟೆಗಳ ತುರ್ತು ಸೇವೆಗೆ ‘ಅನುಗ್ರಹ ಆಂಬ್ಯುಲೆನ್ಸ್’ ಸಿದ್ಧವಾಗಿದೆ. ಆಕ್ಸಿಜನ್, ಫ್ರೀಝರ್ ಸೇವೆ ಲಭ್ಯವಿದ್ದು, ತುರ್ತು ಸಂದರ್ಭದಲ್ಲಿ ಅಥವಾ ಮೃತದೇಹದ ರವಾನೆಯಂತಹ ಸಂದರ್ಭದಲ್ಲಿ ಲಭ್ಯವಿರಲಿದೆ.

ಹೆಚ್ಚಿನ ಮಾಹಿತಿಗಾಗಿ ಆಂಬ್ಯುಲೆನ್ಸ್ ಚಾಲಕ ರಂಜಿತ್ ಅವರ ದೂರವಾಣಿ ಸಂಖ್ಯೆ 9686776779 ಅಥವಾ 9740633794 ಸಂಖ್ಯೆಯನ್ನು ಸಂಪರ್ಕಿಸಬಹುದು.