ಸುಬ್ರಹ್ಮಣ್ಯ:ಸ್ನಾನಘಟ್ಟದಲ್ಲಿ ನೀರಿನ ಮಟ್ಟ ಇಳಿಕೆ

ಸುಬ್ರಹ್ಮಣ್ಯ:ಸ್ನಾನಘಟ್ಟದಲ್ಲಿ ನೀರಿನ ಮಟ್ಟ ಇಳಿಕೆ

Kadaba Times News

ಕಡಬ ಟೈಮ್ಸ್ (KADABA TIMES):ಕುಮಾರ ಪರ್ವತ ತಪ್ಪಲಿನಲ್ಲಿ ನಿರಂತರ  ಸುರಿಯುತ್ತಿರುವ  ಧಾರಾಕಾರ ಮಳೆಗೆ ಜಾಲವೃತಗೊಂಡಿದ್ದ  ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟದಲ್ಲಿ ಸೋಮವಾರ ಮುಂಜಾನೆ  ನೀರಿನ ಮಟ್ಟ ಕೊಂಚ ಇಳಿಕೆಯಾಗಿದೆ.

ಬಾನುವಾರ ಸಂಜೆಯ ವೇಳೆ  ನೀರಿನ ಮಟ್ಟ ಏರಿಕೆಯಾಗಿ   ಸ್ನಾನ ಘಟ್ಟದ  ಬಳಿಯ ಮಹಿಳೆಯರ ಡ್ರೆಸ್ಸಿಂಗ್ ರೂಂ ಜಲಾವೃತಗೊಂಡಿತ್ತು.

ಲಗೇಜ್ ಕೊಠಡಿ,ರಕ್ಷಕರ ಕೊಠಡಿಗೂ ನೀರು ನುಗ್ಗಿತ್ತು. ಅಲ್ಲದೆ  ಹಳೆ ಸೇತುವೆ ಮುಳುಗಡೆಯಾಗಿತ್ತು.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top