




ಕಡಬ: 102ನೇ ನೆಕ್ಕಿಲಾಡಿ ಗ್ರಾಮದ ಬಜಕೆರೆ ಪಂಜೋಡಿ ರಸ್ತೆಯನ್ನು ಗ್ರಾಮ ಪಂಚಾಯತ್ ಅನುದಾನದಿಂದ ಕಾಂಕ್ರೀಟಿಕರಣ ಮಾಡಿ ಮಾ.19ರಂದು ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಕಡಬ ತಾಲೂಕು ಪಂಚಾಯತ್
ಸ್ಥಾಯಿ ಸಮಿತಿಯ ಅಧ್ಯಕ್ಷೆ ಪಿ.ವೈ. ಕುಸುಮಾ, ಗ್ರಾ.ಪಂ. ಅಧ್ಯಕ್ಷ ಹರೀಶ್ ಕೋಡಂದೂರು,ಎ.ಪಿ.ಎಂ.ಸಿ. ಸದಸ್ಯ ಮೇದಪ್ಪ ಗೌಡ ಡೆಪ್ಪುಣಿ,ಗ್ರಾ.ಪ. ಮಾಜಿ ಅಧ್ಯಕ್ಷ ಜನಾರ್ಧನ ಗೌಡ ಪುತ್ತಿಲ, ಗ್ರಾ.ಪಂ ಸದಸ್ಯರಾದ ಗಂಗಾಧರ ರೈ, ಯಮುನಾ ಗುರಿಯಡ್ಕ, ಸ್ಮಿತಾ ಮಾಯಿಪಾಜೆ, ಮಾಜಿ ಪಂ. ಸದಸ್ಯ ಸರ್ವೋತ್ತಮ ಗೌಡ ಪಂಜೋಡಿ ಹಾಗೂ ಗ್ರಾಮಸ್ಥರಾದ ಚಂದ್ರಶೇಖರ ಅಚ್ಚಿಮನೆ, ಹರೀಶ್ ಕೋರಿಯಾರ್, ಸುರೇಶ್ ಕೋರಿಯಾರ್, ದಿನೇಶ್ ಪಂಜೋಡಿ, ಪ್ರತೀಶ್ ಮಾಯಿಪಾಜೆ, ದೀಕ್ಷಿತ್ ಡೆಪ್ಪುಣಿ, ಶ್ರೀಧರ ಗೌಡ ಪಂಜೋಡಿ, ಗುಡ್ಡಪ್ಪ ಗೌಡ ಪಂಜೋಡಿ, ವಿನಯ ಪಂಜೋಡಿ ಉಪಸ್ಥಿತರಿದ್ದರು.
